ದಶ್ಟ್-ಇ ಕವಿರ್ ಇರಾನ್ ಪ್ರಸ್ಥಭೂಮಿಯಲ್ಲಿ ಸುಮಾರು ೭೭,೬೦೦ ಚದರ ಕಿ.ಮೀ.ವಿಸ್ತೀರ್ಣಕ್ಕೆ ಹಬ್ಬಿಕೊಂಡಿರುವ ಲವಣ ಮರುಭೂಮಿ.